Kohli-captained Royal Challengers Bangalore (RCB) will begin a three-week training camp for the upcoming IPL from Thursday after completing their mandatory six-day quarantine
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೂ ಮುನ್ನ ಪಾಲಿಸಬೇಕಾಗಿದ್ದ 6 ದಿನಗಳ ಕಡ್ಡಾಯ ಕ್ವಾರಂಟೈನ್ ಪೂರ್ಣಗೊಳಿಸಿದೆ. ಇನ್ಮುಂದೆ ಆರ್‌ಸಿಬಿ ಅಭ್ಯಾಸ ಶುರು ಮಾಡಲಿದೆ